(ಚಿತ್ರ ಕ್ರಪೆ  ಹಾಗೂ ವಿನ್ಯಾಸ  : ಸ್ವಾತಿ ) ಇಲ್ಲಿ ಬರುವ ಪಾತ್ರಗಳು ಹಾಗೂ ಸನ್ನಿವೇಶಗಳು ಕಾಲ್ಪನಿಕವಲ್ಲ. ಒಂದು ಸನ್ನಿವೇಶ ಅಥವಾ ಒಂದು ದಿನದ ದಿನಚರಿಯನ್ನು ನಾನು ಕಂಡಂತೆ ನಾನು ಅಪರೂಪಕ್ಕೆ ಬರೆಯುವ ಡೈರಿಯಂತೆ  ಬರೆದು ನಾನು ಬರೆಯಲು ಇರುವ ಪ್ರೇರಣೆಗಳಲ್ಲಿ ಒಂದಾದ, ನನ್ನ ಬರವಣಿಗ...

ಖುಷಿ…..!! ನೋಡಲು ನಾನು ಟೀ ಹಿಡಿದುಕೊಂಡೇ ಹೊರಗಡೆ ಬಂದೆ. ಮನೆ ಗೇಟ್ ಹೊರಗಡೆ ಸೈಕಲ್ ಬೆಲ್ ಮಾಡುತ್ತಾ “ಅಮ್ಮಾ…!!! ಗೇಟ್ ತೆಗಿ…ಗೇಟ್ ತೆಗಿ ” ಅಂತ ಸೈಕಲ್ ಬೆಲ್ ಜೊತೆ ಕಿರುಚುತಿದ್ದಳು. “ಇರಮ್ಮ ಒಂದು...

ಅದು 2010 feb 14. ಸುಮ್ನೆ ರೇಡಿಯೋ ಟ್ಯೂನ್ ಮಾಡಿ fever 104 fm ಕೇಳುತಿದ್ದೆ. ಏನೋ love letter ಕಾಂಟೆಸ್ಟ್ ಅಂತ ಹೇಳಿದ್ರು. ಸುಮ್ನೆ ಟ್ರೈ ಮಾಡೋಣ ಅಂತ ಒಂದು letter ಬರೆದು text ಮಾಡಿದೆ. ಕೇವಲ 10 ನಿಮಿಷದಲ್ಲಿ ಬರೆದ letter ಗೆ ಬೆಸ್ಟ...

ಸೂರ್ಯೋದಯ ಹೇಗಿರುತ್ತೇ ಅಂತ ಮರೆತು ಎಷ್ಟೋ ದಿನವಾಗಿದ್ದ ನನಗೆ ಆ ದಿನ ಯಾವುದೋ ಕೋಳಿ ಕೂಗು ಕೇಳಿ ಮುಂಜಾನೆ 5:30 ಕ್ಕೆ ಎಚ್ಚರವಾಗಿತ್ತು. ಮೊಬೈಲ್ನಲ್ಲಿ ಟೈಮ್ ನೋಡಿ ಮತ್ತೆ ಮಲಗಲು ರೆಡೀ ಆದಾಗ ಮತ್ತೆ ಬಲೂನುಗಳು ನೆನಪಾಗಿ ಎದ್ದು ಕುಳಿತೆ. ಅಮ್ಮ ಹ...

ಅದು 22nd ಜನವರಿ 2010.ಎಂದಿನಂತೆ ಅದೇ boring ಕ್ಲಾಸ್…ಅದೇ ಲಾಸ್ಟ್ ಬೆಂಚ್. ಅದೇ Bangalore mirror ನ ಸ್ಪೆಶಲ್ ಪೇಜ್. ಸಿಂಹ ತಂದಿದ್ದ ಚಿತ್ರಾನ್ನ…ಇದು ನಮ್ಮ ಪ್ರತಿದಿನದ ಉಟದ ನಂತರದ ಕ್ಲಾಸ್ಗಳಲ್ಲಿನ ದೈನಂದಿನ ಅಭ್ಯಾಸ. ಎಲ್ಲದರ ಮೊದಲಿಗೆ ನ...

ಉಸಿರೇ ನಿಂತಿರುವಂತಿದೆ, ಕಣ್ಣುಗಳು ಸವೆದಿವೆ ನಿದ್ದೆಯ ಕಾಣದೆ ನಿನ್ನ ನೆನಪುಗಳೇಕೆ ಇಷ್ಟು ಭಾರ???? ನಿನ್ನೊಡನೆ ಕಳೆದ ಪ್ರತಿ ಕ್ಷಣವೂ ಹಸಿರಾಗಿದೆ. ನೀ ಹಿಂತಿರುಗಿ ನೋಡದಿರು, ನಾ ನೆನಪುಗಳ ಸಾಲ ಕೊಡೆನು. ನೀ ನಡೆದ ದಾರಿಯ ದೂಳೆಲ್ಲ ಸೇರಿ ಮರುಭೂಮ...

ಆ ಹಳೆಯ ನೆನಪು ಮಧುರ, ಎಂದಿಗೂ ಮನದಲ್ಲಿ ಹಸಿರು. ಪಾರಿವಾಳದಂತೆ ಎದೆಯಾಗಿ ಹಗುರ. ಹಾರುತ್ತಿದೆ, ಹುಡುಕುತ್ತಿದೆ ಹ್ರದಯದ ಉಸಿರು. ನೀನು ನನ್ನಿಂದ ದೂರವಾದ ಕಾರಣ ತಿಳಿದಿಲ್ಲ. ಆದರೂ ನೀನು ಸನಿಹ ಗೆಳತಿ. ಹ್ರದಯ ರಹಿತ ನನ್ನೆದೆಯ ಬಡಿತ ನಿಲ್ಲಲ್ಲ, ಇ...

ಅವರ ಹೆಸರು “ದಿವಂಗತ” ಅಂತ…ಹೌದು ದಿವಂಗತ……!!!! …..ಏನಿದು ವಿದಿವಶರಾದವರಿಗೆ ಗೌರವ ಪೂರ್ವಕವಾಗಿ ಕರೆಯುವ ಹೆಸರಿನ ಪೂರ್ವ ಪದ ಇವರಿಗೆ ಹೆಸರಾ??? ನಾನು ದೆವ್ವ ಭೂತದ ಜೊತೆ ಮಾತಾಡ್ತಿದಿನಾ???? ಒಮ್ಮೆ ...

ಸುತ್ತಲೂ ವಾಹನಗಳ ಓಡಾಟ. ಕುಮಾರ ಕಾಫೀ ಶಾಪ್ ಹೋಟೆಲ್ ನಲ್ಲಿ ಕಾಫೀ ಆರ್ಡರ್ ಮಾಡಿ ಕುಳಿತಿದ್ದ ನನಗೆ ಮಳೆಯ ಶಬ್ದ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಗ್ಲಾಸ್ ಹೊರಗಡೆ ಮಳೆಯ ಹನಿಗಳೇ ಕಾಣುತ್ತಿಲ್ಲ.!!! ದೂರದಲ್ಲಿ ರಸ್ತೆಯ ಆಚೆ ಓರ್ವ ಮುದುಕ ಕೈಯ...

ಲಂಕೇಶ್ ಪತ್ರಿಕೆ ಓದಿ ಪ್ರೇರಿತರಾದ ನಾವು ಚಿಕ್ಕ ವಯಸ್ಸಿನಲ್ಲೇ ಕಾದಂಬರಿ ಬರೆದು ಸಾಧನೆ ಮಾಡಬೇಕು ಅಂತ ನಿರ್ಧಾರ ಮಾಡಿದ್ವಿ. ಸ್ಕೂಲ್ ನಲ್ಲಿ ಆಗಸ್ಟ್ 15 ರಂದು ಭಾಷಣ ಸ್ಪರ್ಧೆಯಲ್ಲಿ ಬಹುಮಾನವಾಗಿ 200 ಪೇಜ್ ನ ಒಂದು ನೋಟ್‌ಬುಕ್ ಕೊಟ್ಟಿದ್ದರು.ಮಹ...

1...3456