ನೀಲಾಕಾಶಮ್ ಪಚ್ಚ ಕಡಲ್ ….. ಮುಂದೆ ಹೇಳುವ ಅವಶ್ಯಕತೆಯಿಲ್ಲ. ಹಾ ಅದೇ ಮೂವಿ. ನನ್ನಂತೆ ಸಾವಿರಾರು ಜನರಿಗೆ ಲಿಮಿಟ್ ಇಂದ ಮೀರಿದ ಡೆಸ್ಟಿನೇಷನ್ ನೀಡಿ ಒಂದು ಅಪರೂಪದ ಅನುಭವದ ಜರ್ನಿ ಮಾಡಲು ಪ್ರೇರೇಪಿಸಿದಂತಹ ಚಲನಚಿತ್ರ. ಅದರಲ್ಲಿ ಒಂದು ಸನ್ನಿವೇಶವಿದೆ – ನಮ್ಮ ಹೀರೋ ಹುಡುಗಿಗೆ ಕೇಳ್ತಾನೆ &#82...

ಆ ಊರು ಮತ್ತೆ ಕರೆದಿತ್ತು. ಬೆಂಗಳೂರೆಂಬ ಮಹಾಸಾಗರದ ಯಾವುದೋ ಮೂಲೆಯಲ್ಲಿ ಮುಳುಗಿದ ನನಗೆ ಅದರ ಅವಶ್ಯಕತೆಯೂ ಇತ್ತು ಅನ್ನೀ. ನನ್ನೂರು, ನಾ ಬೆಳೆದ ಊರು ಚಂದ. ಗಣೇಶ ಚತುರ್ತಿಯ 3-4 ದಿನ ರಜೆಯನ್ನು ಕಳೆಯಲು ನಮ್ಮ ಸವಾರಿ ಅಲ್ಲಿಗೆ ಹೊರಟಿತ್ತು. ಬೆಂಗ...

ಫೆಬ್ 14…ವ್ಯಾಲಿಂಟೈನ್ ಡೇ…ಈ ದಿನ ನನ್ನ blog ನಲ್ಲಿ ಏನಾದರೂ publish ಮಾಡಬೇಕು ಎಂದು ಈ ದಿನಕ್ಕೆ ರಿಲೇಟ್ ಆಗೋ ಪ್ರೀತಿನಾ ಒಂದು Angle ಇಂದ ಯೋಚನೆ ಮಾಡೋಣ ಅಂದುಕೊಂಡೆ. ಹಾಗೆ ಎಲ್ಲ ಫ್ರೆಂಡ್ಸ್ ನಾ ಕರೆದು ನಿಮ್ಮ ನಿಮ್ಮ ಅನುಭವಗ...

ಸೈಕಲ್ ಶಾಪ್ ರೀಚ್ ಆಗೋ ಅಷ್ಟರಲ್ಲಿ ಇಬ್ಬರೂ ಪೂರ್ತಿ ನೆನೆದು ಹೋಗಿದ್ದೆವು. ಆ 5 ನಿಮಿಷದ ದಾರಿ ಅರ್ಧ ಘಂಟೆಯ ಮೀರಿತ್ತು. ಮಳೆಯ ಜೊತೆ ತುಂಟತನ, ಜಗಳ, ಕೆಸರಿನ ಎರಚಾಟ ಎಲ್ಲ ಇತ್ತು ಆ ದಾರಿಲಿ..ಅಣ್ಣಾ ತಂಗಿಯ ಸಂಬಂಧ ಇನ್ನೂ ಗಟ್ಟಿಯಾಗಿತ್ತು. ಅವಳು...

ಬೆರಗಾಗಿವೆ ಭಾವಗೀತೆಗಳು ಪದಗಳ ಹುಡುಕಾಟಕ್ಕೆ, ಅಪ್ಪಳಿಸುವ ತೆರೆಯಲಿ ಚಂದಿರ ಆಡೋ ಆಟಕ್ಕೆ. ಹೆಜ್ಜೆಗಳ ನೆರಳಾಗೋ ಆಸೆ,ಹೂಂ.. ಎಂದು ಕತ್ತಲಲಿ ನಡೆಯದಿರು.. ಮಾಯೆಯಾಗದಿರು,ಆ ಗೀತೆಗಳ ಭಾವ ನೀನು,ಅರ್ಥ ನೀನು.   ನೀನಿರುವ ಭೂಗೋಲದಲ್ಲಿ ಬರೀ ನಕ್ಷತ್ರಗ...

ಟೋನಿ…ಅಪ್ಪಾ ಟೋನಿ, ಅಮ್ಮ ಟೋನಿ.. ಕೇಳ್ತಾ ಇದ್ರೆ ಇದೇನಿದು? ಅಪ್ಪ ಅಮ್ಮ ಟೋನಿ..ಅವರ ಫ್ಯಾಮಿಲೀ ಕಥೆ ನಮಗೇಕೆ ಅನ್ಕೊಂಡ್ರಾ? ಇರ್ರಿರಿ…ಒಂದ್ ನಿಮಿಷ.. ಏನಕ್ಕೆ ಅವಸರ? ನಮ್ಮ ಜನರೇ ಇಷ್ಟು..ಎಲ್ಲೋದ್ರೂ ಅವಸರಾನೇ.ಎಲ್ಲಿ ಇರಬೇಕೋ ಅಲ್...

ಆ ತೀರದಲ್ಲಿ ಸೂರ್ಯ ಕಣ್ಣು ಮುಚ್ಚುವ ಸಮಯ. ಅಲೆಯ ಅಬ್ಬರ ಚಂದ್ರನ ಹೆಸರು ಹೇಳಿ ಕರೆಯುತ್ತಿದ್ದವು. ಇಂದು karwa chouth…. ಚೆಲುವೆ ನಡೆದು ಬರುತ್ತಿರುವ ಹೆಜ್ಜೆಗಳನ್ನು ಅಲೆಗಳು ಮುತ್ತಿಕ್ಕಿ ಅಳಿಸುತ್ತಿವೆ. ಯಾರೋ ಕಟ್ಟಿರೋ ಮರಳು ಗೂಡನ್ನು...

ಅಲೆಮಾರಿ ಮನಸಿನ ಹೆಜ್ಜೆಯ ಗುರುತಿಗೆ ಬಣ್ಣವ ಬಳಿದವನ್ಯಾರು???? ನಾಡಿ ಮಿಡಿತಕೆ ತಾಳ ಹಾಕುತಿರುವ ನೀರಿನ ಚಿಲುಮೆಗೆ ನ್ರತ್ಯ ಕಲಿಸಿದವನ್ಯಾರು???? ದುಂಬಿಯ ನೆನಪಲಿ ಬಾಡಿದ ಹೂವಲಿ ಕನಸನು ಹೆಣೆದವನ್ಯಾರು???? ಎಲ್ಲೆ ಇರದ ತೀರಕೆ ಮರಳನು ಹೊದಿಸಿ ತೆ...

ಮಲೆನಾಡು ಅನ್ನೋ ಪದ ನಮ್ಮ ಉಸಿರಾಟ ಇದ್ದ ಹಾಗೆ…ಅಪದಮನಿ, ಅಭಿದಮನಿ ಗಳು ಸಂವಹನನಡೆಸುವವರೆಗೂ ಆ ಪದ ನಮ್ಮ ಹಿಮೋಗ್ಲೋಬಿನ್ ಜೊತೆ ಓಡಾಡುತ್ತಲೇ ಇರುತ್ತದೆ. ಚಂದ್ರ, ತಾರೆ, ಬೆಳದಿಂಗಳು ಹೀಗೆ ಏನೇನೋ ಕವಿಗಳು ಜನ್ಮ ನೀಡಿದ ಶ್ರಂಗಾರ ಸಾಲುಗಳ ಬದ...

ತುಟಿಯ ತುದಿಯಲ್ಲಿ ಮರೆಯಾದ ಮಾತುಗಳು, ತೀರದಲಿ….ಅಲೆಯೇ ಬಂದು ಅಳಿಸಿ ಹೋಗು ಎಂದು ಬರೆದ ಹೆಜ್ಜೆ ಗುರುತುಗಳ ಜೊತೆಗೆ ನಮ್ಮ ಹೆಸರುಗಳು, ನಿನ್ನ ಕೈ ಬೆರಳಿನಲಿ ಎಣಿಸಿದ ಮುತ್ತುಗಳ ಲೆಕ್ಕದಲಿ ಮಿಸ್ ಆದ ಕೆಲವುಗಳು, ಜಗಳದ ನಶೆಯಲ್ಲಿ ನಿನ್ನ ಕಣ್...

ಆಗಸ್ಟ್ 15….ಸ್ವಾತಂತ್ರ್ಯ ದಿನಾಚರಣೆ… ಆ ಧ್ವಜಾರೋಹಣ, ಆ ಮಕ್ಕಳ ಮೆರವಣಿಗೆ, ಆ ಜೈಕಾರ ಎಲ್ಲ ಆಫೀಸ್ ವಿಂಡೊ ಇಂದ ನೋಡುತ್ತಿದ್ದ ಹಾಗೆ ಅಮ್ಮನ call ಬಂತು…. “ವಿಶು…. ಧ್ವಜಾರೋಹಣ, ಭಾಷಣ ಎಲ್ಲ ಮುಗಸೆ ಎಗ್ ಮಾನ...