ಬೆರಗಾಗಿವೆ ಭಾವಗೀತೆಗಳು ಪದಗಳ ಹುಡುಕಾಟಕ್ಕೆ, ಅಪ್ಪಳಿಸುವ ತೆರೆಯಲಿ ಚಂದಿರ ಆಡೋ ಆಟಕ್ಕೆ. ಹೆಜ್ಜೆಗಳ ನೆರಳಾಗೋ ಆಸೆ,ಹೂಂ.. ಎಂದು ಕತ್ತಲಲಿ ನಡೆಯದಿರು.. ಮಾಯೆಯಾಗದಿರು,ಆ ಗೀತೆಗಳ ಭಾವ ನೀನು,ಅರ್ಥ ನೀನು. ನೀನಿರುವ ಭೂಗೋಲದಲ್ಲಿ ಬರೀ ನಕ್ಷತ್ರಗ...
ಅಲೆಮಾರಿ ಮನಸಿನ ಹೆಜ್ಜೆಯ ಗುರುತಿಗೆ ಬಣ್ಣವ ಬಳಿದವನ್ಯಾರು???? ನಾಡಿ ಮಿಡಿತಕೆ ತಾಳ ಹಾಕುತಿರುವ ನೀರಿನ ಚಿಲುಮೆಗೆ ನ್ರತ್ಯ ಕಲಿಸಿದವನ್ಯಾರು???? ದುಂಬಿಯ ನೆನಪಲಿ ಬಾಡಿದ ಹೂವಲಿ ಕನಸನು ಹೆಣೆದವನ್ಯಾರು???? ಎಲ್ಲೆ ಇರದ ತೀರಕೆ ಮರಳನು ಹೊದಿಸಿ ತೆ...
ಅದು 2010 feb 14. ಸುಮ್ನೆ ರೇಡಿಯೋ ಟ್ಯೂನ್ ಮಾಡಿ fever 104 fm ಕೇಳುತಿದ್ದೆ. ಏನೋ love letter ಕಾಂಟೆಸ್ಟ್ ಅಂತ ಹೇಳಿದ್ರು. ಸುಮ್ನೆ ಟ್ರೈ ಮಾಡೋಣ ಅಂತ ಒಂದು letter ಬರೆದು text ಮಾಡಿದೆ. ಕೇವಲ 10 ನಿಮಿಷದಲ್ಲಿ ಬರೆದ letter ಗೆ ಬೆಸ್ಟ...
ಉಸಿರೇ ನಿಂತಿರುವಂತಿದೆ, ಕಣ್ಣುಗಳು ಸವೆದಿವೆ ನಿದ್ದೆಯ ಕಾಣದೆ ನಿನ್ನ ನೆನಪುಗಳೇಕೆ ಇಷ್ಟು ಭಾರ???? ನಿನ್ನೊಡನೆ ಕಳೆದ ಪ್ರತಿ ಕ್ಷಣವೂ ಹಸಿರಾಗಿದೆ. ನೀ ಹಿಂತಿರುಗಿ ನೋಡದಿರು, ನಾ ನೆನಪುಗಳ ಸಾಲ ಕೊಡೆನು. ನೀ ನಡೆದ ದಾರಿಯ ದೂಳೆಲ್ಲ ಸೇರಿ ಮರುಭೂಮ...
ಆ ಹಳೆಯ ನೆನಪು ಮಧುರ, ಎಂದಿಗೂ ಮನದಲ್ಲಿ ಹಸಿರು. ಪಾರಿವಾಳದಂತೆ ಎದೆಯಾಗಿ ಹಗುರ. ಹಾರುತ್ತಿದೆ, ಹುಡುಕುತ್ತಿದೆ ಹ್ರದಯದ ಉಸಿರು. ನೀನು ನನ್ನಿಂದ ದೂರವಾದ ಕಾರಣ ತಿಳಿದಿಲ್ಲ. ಆದರೂ ನೀನು ಸನಿಹ ಗೆಳತಿ. ಹ್ರದಯ ರಹಿತ ನನ್ನೆದೆಯ ಬಡಿತ ನಿಲ್ಲಲ್ಲ, ಇ...
ನಾ ಕನ್ನಡಿ..!!! ಇಬ್ಬನಿಯ ಮಾಲೆ ಕಾಯುತಿದೆ ನಿನ್ನ ಶೃಂಗಾರಕೆ. ಮಲೆನಾಡಿನ ಹಸಿರು ನಿನ್ನ ಹೂವಾಗಿ, ನೇಸರ ನಾಚಿ ನೀರಾಗಿ ನಿನ್ನ ಕುಂಕುಮವಾಗಿ, ಕನ್ನಡಿಯಾಗಿ ನಾ ಹುಡುಕುತ್ತಿರುವೆ ನಿನ್ನನು…….. ————&#...
ಎಂದೂ ಕೇಳದ ಕತ್ತಲ ಕೂಗು ಎಲ್ಲೋ ಹುಡುಕಿದೆ ಎಂದೋ ಮರೆತ ಕಾರಣ. ಕಾಣದ ಬೆತ್ತಲೆ ಚಂದ್ರನ ನೋಡಿ, ಕಣ್ಣೀರಿನ ತರಂಗದಲಿ ಬರೆಯಿತು ಕಥೆಯನು….. ಅದಕ್ಕೆ ಮಿಂಚುಳ್ಳಿಗಳ ಬೆಳಕಿನ ಅಲಂಕಾರ. ಮರವುಗಳ...
