ಬೆಳಿಗ್ಗೆ ಎದ್ದು ಹೊರಟಾಗ ಮಳೆ ಜಿನುಗುಡುತ್ತಿತ್ತು. ಮಳೆಯ ಮಂಜಿಗೆ ಮನಾಲಿ ಮಾಯಾನಗರದಂತೆ ಮಿಂಚುತ್ತಿತ್ತು. ಬೀಸ್ ನದಿಯ ದಡದ ಮೇಲೆ ಹೊರಟು ಕುಲು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಕುಲುವಿನ ಘಾಟಿನಲ್ಲಿರುವ ಹೋಟೆಲ್ ಒಂದರಲ್ಲಿ ಪರೋಟ ಹಾಗು ದಹಿ ...
ಒಬ್ಬ ಹಿರಿಯರು ಇನ್ನೊಂದೆರಡು ಲಾಡ್ಜ್ ಗಳು ಇರುವುದಾಗಿ ಹೇಳಿ ಅಲ್ಲಿಗೆ ಹೋಗುವ ದಾರಿ ತೋರಿಸಿದರು.ಕೊನೆಗೆ ತುಂಬಾ ಚೌಕಾಶಿ ಮಾಡಿದ ಬಳಿಕ ಚಿಕ್ಕ ಲಾಡ್ಜ್ ನಲ್ಲಿ 800 ರೂಪಾಯಿಗಳಿಗೆ ನಮ್ಮ ವಸತಿ ನಿಗದಿಯಾಯಿತು. ನೆಲ ಮಹಡಿಯಲ್ಲೇ ಇರುವ ಹೋಟೆಲ್‌ನಲ್ಲಿ...
“ಯಾವ ಮೋಹನ ಮುರಳಿ ಕರೆಯಿತು…ದೂರ ತೀರಕೆ ನಿನ್ನನು….”ಹಾಡು ಕಿವಿಗೆ ಹಾಕಿಕೊಂಡಿರುವ ಇಯರ್ ಫೋನ್ ನಲ್ಲಿ ಗುನುಗುಡುತ್ತಿತ್ತು. ಪಾಂಗ್ ಹೋಗುವ ನಯ-ನಾಜೂಕಾದ ರಸ್ತೆಯಲ್ಲಿ ಬುಲೆಟ್ ನ ಮೀಟರ್ 100 ದಾಟಿದೆ. ಬೆಳಿಗ್ಗೆ ಎದ್...
ಪೆಂಗೊಂಗ್ ತ್ಸೋ….ಇದು ವಿಶ್ವ ವಿಖ್ಯಾತವಾದ ಸರೋವರ. ಅರ್ಥವಾಗೋ ತರ ಹೇಳಬೇಕೆಂದರೆ ಹಿಂದಿ ಚಿತ್ರ 3 ಈಡಿಯಟ್ಸ್ ಕ್ಲೈಮ್ಯಾಕ್ಸ್ ನಲ್ಲಿ ಆಮೀರ್ ಖಾನ್, ಗಾಳಿಪಟ, ಕರೀನಾ ಕಪೂರ್, ವೆಸ್ಪಾ ಬ್ಯಾಕ್‌ಗ್ರೌಂಡ್ ನಲ್ಲಿ ಅಧ್ಬುತವಾದ ಸರೋವರ ಇತ್ತಲ್ವಾ...
ನೀಲಾಕಾಶಂ ಪಚ್ಚ ಕಡಲ್ ಚುವ್ವನ ಭೂಮಿ…..ಇದು ಕೂಡ ನಮ್ಮ ಬೈಕ್ ರೈಡ್ ಗೆ ಪರೋಕ್ಷ ಕಾರಣ ಎನ್ನಬಹುದು. ಪ್ರತಿಯೊಬ್ಬ ಹವ್ಯಾಸಿ ಬೈಕರ್ ಕೂಡ ತನ್ನನ್ನು ಅಲ್ಲಿ ತೆರೆಯ ಮೇಲೆಕಲ್ಪಿಸಿಕೊಂಡು ಮಗ್ನನಾಗುವಂತಹ ಮಲಯಾಳಂ ಚಲನಚಿತ್ರವದು. ನಮ್ಮಂತೆಯೇ ಇ...
ಹೊಟ್ಟೆ ಹಸಿಯುತ್ತಿದ್ದರಿಂದ ಕಾರ್ಗಿಲ್ ನಿಂದ ಆಚೆ ರಸ್ತೆ ಬದಿಯ ಚಿಕ್ಕ ಗುಡಿಸಿಲಿನಂತಹ ಹೋಟೆಲ್ ನಲ್ಲಿ ಊಟ ಮಾಡಿದೆವು.ಕಾರ್ಗೀಲ್‌ನಿಂದ ಲಮಾಯೂರು ಹೋಗುವ ದಾರಿಯಲ್ಲಿ ಸುಮಾರು 8km ವರೆಗೂ ರಸ್ತೆ ಕಾಮಗಾರಿ ನಡೆಯುತ್ತಿದ್ದುಅಲ್ಲಿಯವರೆಗೆ ಕಚ್ಚಾ ರಸ್...
ನಮ್ಮಂತೆಯೇ ಸುಮಾರು ಜನರು ಶ್ರೀನಗರ ಬಿಟ್ಟು ಹೊರಡುತ್ತಿದ್ದರು. ಯಾವುದೋ ಒಂದು ಟೊಯೋಟಾ ಇನ್ನೋವಾ ಫಾಲೊ ಮಾಡಿ ಸೋನ್ ಮಾರ್ಗ್ ದಾರಿ ಹಿಡಿದು ಹೊರಟಾಗ ಎಷ್ಟೊತ್ತಿಗೆ ವಯುಲ್ಸೇರುತ್ತಿವೋ ಎಂಬ ಆತಂಕ. ಊರು ದಾಟುವಾಗ ಯಾರೋ ತಡೆದು ಟೋಲ್ ಎಂದು 80 ರೂಪಾಯ...
“”ನಾಳೆ ಕರ್ಫ್ಯೂ ಇರುವುದಾಗಿ, ನೀವು ಒಂದೆರಡು ದಿನ ಹೋಟೆಲ್ ನಲ್ಲಿಯೇ ಉಳಿದುಕೊಳ್ಳಿ. ಜನರೆಲ್ಲ ರೊಚ್ಚಿಗೆದ್ದಿದ್ದಾರೆ.ಸೋನ್ ಮಾರ್ಗ್ ದಾರಿಯಲ್ಲಿ ಯಾವುದೋ ಸವಾರರ ಮೇಲೆ ಕಲ್ಲಿನ ದಾಳಿ ಮಾಡಲಾಯಿತಂತೆ. ಪರಿಸ್ಥಿತಿ ನಿಯಂತ್ರಣದಲ್ಲಿ ಬರುವವರೆಗೆ ಸ್ವ...
ಸಂಜೆ 7 ಘಂಟೆಗೆ ಕತ್ತಲಾಗಿತ್ತು. ಶ್ರೀನಗರ ಅಷ್ಟೊಂದು ವಿಶೇಷವೆನಿಸಲಿಲ್ಲ. ನಮ್ಮ ಶಿವಾಜಿನಗರದೊಳಗೆ ಕಾಲಿಟ್ಟ ಅನುಭವ. ನಮ್ಮನ್ನು ನಿಲ್ಲಿಸಿದ ವ್ಯಕ್ತಿ ಬಂದು ಕರ್ನಾಟಕಾ? ಎಂದು ಕೇಳಿದ. ನಾನು ಅದಕ್ಕೆಹೌದು ಅಂದೆ.ಕನ್ನಡಾ? ಎಂದ. ಹೌದು ಅಂದೆ. ಸ್ವಲ...
ಬಿಕಾನೆರ್- ಬೆಳಿಗ್ಗೆ ಎದ್ದು ಹೋಟೆಲ್ ನ ಕಿಟಕಿಯಿಂದ ಹೊರಗೆ ನೋಡಿದಾಗ ಒಂಟೆಗಳ ದಂಡು ನಮ್ಮಂತೆಯೇ ಮುಂದಿನ ಪ್ರಯಾಣಕ್ಕೆ ಸಜ್ಜಾಗುತಿತ್ತು, ಕೆಲವೊಮ್ಮೆ ಮೈಲಿಗಲ್ಲು ಗಳು ಕೈ ಬೀಸಿ ಸನ್ನೆ ಮಾಡಿಮುಂದಿನ ನಿಲ್ದಾಣದ ವಿವರಣೆ ಕೊಟ್ಟರೂ, ಹಿಂದೆ ಕಳೆದು ಹ...
