ಯಾರು?

Image

ಅಲೆಮಾರಿ ಮನಸಿನ ಹೆಜ್ಜೆಯ ಗುರುತಿಗೆ
ಬಣ್ಣವ ಬಳಿದವನ್ಯಾರು????
ನಾಡಿ ಮಿಡಿತಕೆ ತಾಳ ಹಾಕುತಿರುವ ನೀರಿನ ಚಿಲುಮೆಗೆ
ನ್ರತ್ಯ ಕಲಿಸಿದವನ್ಯಾರು????
ದುಂಬಿಯ ನೆನಪಲಿ ಬಾಡಿದ ಹೂವಲಿ
ಕನಸನು ಹೆಣೆದವನ್ಯಾರು????
ಎಲ್ಲೆ ಇರದ ತೀರಕೆ ಮರಳನು ಹೊದಿಸಿ
ತೆರೆಯನು ಪ್ರೀತಿಸಿದವನನ್ಯಾರು??

Tagged:

2 Comments

Leave a Reply

Your email address will not be published. Required fields are marked *