ನನ್ನ ಪರಿಚಯ

 

ಹುಟ್ಟಿದ್ದು ಕರಾವಳಿ ಅಲೆಯ ನಾದ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಮುತ್ತಿಕ್ಕುವ ಸ್ಥಳ… ಉತ್ತರ ಕನ್ನಡ.

ಕಥೆ ಕವನ ಬರೆಯೋದು ಚಿಕ್ಕ ವಯಸ್ಸಿಂದ ಒಂದು ಹವ್ಯಾಸ. ಸಮಯ ಸಿಕ್ಕಾಗೆಲ್ಲ ಏನಾದ್ರೂ ಬರೆದು ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಮಾಡುವ ಆಸೆ. ಬರೆಯಲು ಪ್ರೇರಣೆ ನೀಡಿದ ಎಲ್ಲ ಘಟನೆಗಳು, ಕಲ್ಪನೆಗಳು ಹಾಗೂ ಏನೇ ಗೀಚಿದರೂ ಓದಿ ಬೆನ್ನು ತಟ್ಟುವ ಸ್ನೇಹಿತರಿಗೆ ಈ ಕಾಣಿಕೆ. ಮನಸ್ಸಿಗೆ ತೋಚಿದ್ದನ್ನು ಗೀಚುವ ಗೀಳು ಹಿಡಿದು,ಸಮಯದ ಅಭಾವದಿಂದಾಗಿ ಮರೆತುಹೋದ ಎಷ್ಟೋ ಪುಟಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಆಶಿಸುತ್ತಾ……

7 Comments

Leave a Reply

Your email address will not be published. Required fields are marked *