ಕಾಲಚಕ್ರ

ಕಳೆದ ಕಾಲ ಮರಳಿ ಬರಲಿ
ಬಂದು ನಿನ್ನ ಮಾತು ಮುಗಿಸಿ
ಮತ್ತೆ ರಾತ್ರಿಯಾಗಲಿ….!!

ಬೆಳಕು ಹರಿದ ಇರುಳ ಕೊನೆಗೆ
ನನ್ನ ಎದೆಗೆ ನೀನು ಒರಗಿ
ಕಣ್ಣ ತೆರೆದು ನನ್ನ ಗಮನಿಸಲು
ನಾನು ಕಳೆದ ಕಾಲವ ಮತ್ತೆ ಕರೆಯುವೆ.

Leave a Reply

Your email address will not be published. Required fields are marked *