ಬಾಲ್ಯದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಹೋದ ಅನುಭವ ಇದೆಯಾ?
ಬಸ್ಸಿನ ಮುಂದೆ ದೊಡ್ಡದಾದ ಬ್ಯಾನರಿನಲ್ಲಿ ಶಾಲೆಯ ಪ್ರವಾಸ ಎಂಬುದರ ಜೊತೆಗೆ ಶೈಕ್ಷಣಿಕ ಪ್ರವಾಸ ಎಂದು ಬರೆದಿರುತ್ತಿತ್ತು ಅಲ್ಲವೇ…?
ಚಿಕ್ಕ ಚಿಕ್ಕ ಮಡಚಿದ ಹಾಳೆಯಲ್ಲಿ ಶಾಲೆಯ ಪ್ರವಾಸಕ್ಕೆ ಜಯವಾಗಲಿ ಎಂದು ಬರೆದು ಊರುಗಳು ಬಂದಾಗ ಕಿಟಕಿಯಿಂದ ಹೊರಗೆ ಎಸೆದನೆನಪಿದೆಯಾ?
ಕಾಡು ಮೆದು ಸುತ್ತಿ ಚಾರಣ ಮಾಡಿದ ಗೆಳೆಯರು ಮತ್ತೆ ಬೇಟಿಯಾದರಾ?
“ಅಲೆಮಾರಿ ಕಾಲಂ…”
ಆ ಕಿಟಕಿಯ ಹೊರಗೆ ಕಳೆದು ಹೋದ ಊರುಗಳ ನೆನಪು ಮಾಡುವ ಪುಟ್ಟ ಪ್ರಯತ್ನ…
STAY TUNED FOR KANYAKUMARI TO KASHMIR BULLET RIDE EXPERIENCE 🙂

